numeration table
ನಾಮವಾಚಕ

ಅಂಕನಕೋಷ್ಟಕ; ಅಂಕನ ಪದ್ಧತಿಯಲ್ಲಿ ಅಂಕಿಯ ಸ್ಥಾನಕ್ಕೆ ಅನುಗುಣವಾದ ಅದರ ಬೆಲೆಯನ್ನು ತೋರಿಸುವ ಕೋಷ್ಟಕ.